Header Ads
Header Ads
Breaking News

ತೆರೆದ ಕೋರೆ ಗುಂಡಿಗೆ ಉರುಳಿದ ಆಟೋ ರಿಕ್ಷಾ:ಚಾಲಕ ಹಾಗೂ ಮಹಿಳೆಗೆ ಗಂಭೀರ ಗಾಯ

ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ತೆರೆದ ಕೋರೆ ಗುಂಡಿಗೆ ಉರುಳಿದ ಘಟನೆ ವಿಟ್ಲದ ಉಕ್ಕುಡ ಸಮೀಪದ ಕಾಂತಡ್ಕ ದರ್ಬೆ ಸಮೀಪ ನಡೆದಿದೆ.ರಿಕ್ಷಾದ ಚಾಲಕ ಆಸೀಪ್ ಮತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ. ರಿಕ್ಷಾದಲ್ಲಿ ಮಗು ಮತ್ತು ಇನ್ನೊಬ್ಬ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾ 40 ಅಡಿ ಆಳದ ಹಳ್ಳಕ್ಕೆ ಉರುಳಿದೆ.

Related posts

Leave a Reply