Header Ads
Header Ads
Breaking News

ಕಟೀಲು ದೇವಳಕ್ಕೆ ಕುಟುಂಬ ಸಮೇತ ಆಗಮಿಸಿದ ತೆಲುಗಿನ ಖ್ಯಾತ ನಟ ಸುಮನ್

 ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ತೆಲುಗಿನ ಖ್ಯಾತ ನಟ ಸುಮನ್ ಭೇಟಿ ನೀಡಿದರು, ದೇವಸ್ಥಾನದ ವತಿಯಿಂದ ಸುಮನ್ ಅವರನ್ನು ದೇವರ ಶೇಷವಸ್ತ್ರ ನೀಡಿ ಗೌರವಿಸಲಾಗಿತು, ಸುಮನ್ ಅವರು ಕುಟುಂಬ ಸಮೇತರಾಗಿ ಕೊಲ್ಲೂರು, ಉಡುಪಿ ಕೊಡ್ಯಡ್ಕ, ಕಟೀಲು ಮಂಗಳೂರು ಮತ್ತಿತರರ ಕಡೆಗಳಲ್ಲಿನ ದೇವಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಖ್ಯಾತ ನಟನ ಜೊತೆ ಸೆಲ್ಪಿಗಾಗಿ ಅಭಿಮಾನಿಗಳು ಮುಗಿಬೀಳುತ್ತಿದ್ದರು. 

Related posts

Leave a Reply