Header Ads
Breaking News

ತೈಲಬೆಲೆ, ಅಡುಗೆ ಅನಿಲ ಬೆಲೆ ಏರಿಕೆಗೆ ಖಂಡನೆ : ಎಸ್ ಡಿಟಿಯುನಿಂದ ವಿನೂತನ ಪ್ರತಿಭಟನೆ

ತೈಲಬೆಲೆ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಎಸ್ ಡಿಟಿಯು ಗ್ಯಾಸ್ ಸಿಲಿಂಡರ್, ಕಟ್ಟಿಗೆ ಪ್ರದರ್ಶಿಸಿ ನಗರದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿಟಿಯು ದ.ಕ.ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಮಾತನಾಡಿ, ಕೋವಿಡ್ ಸಂಕಷ್ಟದಿಂದ ಚೇರಿಸುವ ಕಾಲದಲ್ಲಿ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯುವ ಕಾರ್ಯ ನಡೆಸುತ್ತಿದೆ. ಯುಪಿಎ ಸರಕಾರ ಇರುವಾಗ ತೈಲಬೆಲೆ ಅಡುಗೆ ಇಂಧನ ಬೆಲೆ ಏರಿಕೆಯಾದಾಗ ಬೀದಿಗಿಳಿದ ಬಿಜೆಪಿಗರು ಇಂದು ಮೌನಹಿಸಿ ಕೋಮಾಕ್ಕೆ ಜಾರಿದ್ದಾರೆ ಎಂದು ಹೇಳಿದರು.

 

Related posts

Leave a Reply

Your email address will not be published. Required fields are marked *