Header Ads
Header Ads
Breaking News

ತೋಟಕ್ಕೆ ನುಗ್ಗಿದ ಕಲ್ಲು ಸಾಗಾಟದ ಲಾರಿ

ವಿಟ್ಲ : ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ವಿಟ್ಲ-ಮಾಡತ್ತಾರು-ಅಜ್ಜಿನಡ್ಕ ಸಂಪರ್ಕ ರಸ್ತೆಯ ನಾಟೆಕಲ್ಲು ಎಂಬಲ್ಲಿ ಬ್ರೇಕ್ ವೈಫಲ್ಯದಿಂದಾಗಿ ತೋಟಕ್ಕೆ ಪಲ್ಟಿ ಹೊಡೆದ ಘಟನೆ ನಡೆದಿದೆ.ನಾಟೆಕಲ್ಲಿನಲ್ಲಿರುವ ಅಪಾಯಕಾರಿ ಇಳಿಜಾರಿನಲ್ಲಿ ಬ್ರೇಕ್ ವಿಫಲಗೊಂಡಿದ್ದ ಕಾರಣ ಟಿಪ್ಪರ್ ಲಾರಿ ಚಾಲಕನ ಹತೋಟಿ ತಪ್ಪಿ ತೋಟಕ್ಕೆ ಬಿದ್ದಿದೆ. ಅಪಘಾತದ ತೀವ್ರತೆಗೆ ಲಾರಿ ಸಂಪೂರ್ಣ ಜಖಂಗೊಂಡಿದ್ದರೂ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

 

Related posts

Leave a Reply