Breaking News

ತೋಟ ಬೆಂಗ್ರೆಯಲ್ಲಿ ಮೀನಿನ ಶೆಡ್‌ಗೆ ಬೆಂಕಿ, ಸುಮಾರು ೨ ಲಕ್ಷ ರೂ ನಷ್ಟ

ತೋಟ ಬೆಂಗ್ರೆಯಲ್ಲಿ ಎರಡು ಮೀನು ಶೆಡ್‌ಗಳಿಗೆ ಅಕಸ್ಮಿಕ ಬೆಂಕಿ ಬಿದ್ದು ಸುಮಾರು ೨ ಲಕ್ಷ ರೂಪಾಯಿಯ ಒಣಮೀನು ಮತ್ತು ಶೇಖರಣೆ ಮಾಡಿಟ್ಟಿದ್ದ ಮೀನು ಬೆಂಕಿಗೆ ಆಹುತಿಯಾಗಿದೆ.
ಇದು ಜಯಂತಿ ಮತ್ತು ಕಲ್ಯಾಣಿ ಎಂಬವರಿಗೆ ಸೇರಿದ ಮೀನಿನ ಶೆಡ್ಡಾಗಿದೆ. ನಿನ್ನೆ ತಡರಾತ್ರಿ ೧೨ ಗಂಟೆಗೆ ಘಟನೆ ನಡೆದಿದ್ದು, ಸಾರ್ವಜನಿಕರು ಬೆಂಕಿ ನಂದಿಸುವಲ್ಲಿ ಸಹಕರಿಸಿ ಬೆಂಕಿ ನಂದಿಸಿದರು.

Related posts

Leave a Reply