Header Ads
Header Ads
Breaking News

ತೌಡುಗೋಳಿ ಮನೆಯಿಂದ ನಗದು ಕಳವು ಪ್ರಕರಣ: ಆರೋಪಿಯ ಬಂಧನ

ಉಳ್ಳಾಲ: ಮನೆಯಿಂದ ನಗದು ಕಳವು ಮಾಡಿದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.ತೌಡುಗೋಳಿ ಕ್ರಾಸ್ ನಿವಾಸಿ ಅಬ್ದುಲ್ ಖಾದರ್ ತನ್ಸಿಫ್ ಬಂಧಿತ.

ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‍ನ ಮಹಮ್ಮದ್ ಆಸ್ಮಾನ್ ಎಂಬವರ ಮನೆಯಿಂದ ರೂ. 19,000 ನಗದು ಕಳವುಗೈದಿರುವ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅ.30 ರಂದು ದಾಖಲಾದ ದೂರಿನಂತೆ ಕೊಣಾಜೆ ಪೊಲೀಸರು ವಿಚಾರಣೆ ನಡೆಸಿ, ಸ್ಥಳೀಯ ನಿವಾಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ರೂ. 18,300 ವಶಪಡಿಸಿಕೊಳ್ಳಲಾಗಿದೆ.

Related posts

Leave a Reply