Header Ads
Breaking News

ದಸರಾ ಹಬ್ಬದ ಹಿನ್ನೆಲೆಯಲ್ಲಿ ’ವಿಕೆ ಉತ್ಸವ್’

ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಖಾತ್ಯ ಮಳಿಗೆ ವಿಕೆ ಫರ್ನಿಚರ್ ಆಂಡ್ ಎಲೆಕ್ಟ್ರಾನಿಕ್ ಮತ್ತು ವಿಕೆ ಲಿವಿಂಗ್ ಕಾನ್ಸೆಪ್ಟ್ ನಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆಗಳು ಕಾದಿದೆ. ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಮೆಗಾ ದಸರಾ ಸೇಲ್ ’ವಿಕೆ ಉತ್ಸವ್’ ಆಯೋಜಿಸಗಿದೆ.  ಮಂಗಳೂರಿನ ಹೆಸರಾಂತ ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಮಳಿಗೆಗಳಲ್ಲಿ ಒಂದಾದ ವಿಕೆ ಫರ್ನಿಚರ್ ಆಂಡ್ ಎಲೆಕ್ಟ್ರಾನಿಕ್ಸ್ ಮತ್ತು ವಿಕೆ ಲಿವಿಂಗ್ ಕಾನ್ಸೆಪ್ಟ್‌ನಲ್ಲಿ ಈ ಬಾರಿಯ ದಸರಾ ಹಬಕ್ಕೆ ಗ್ರಾಹಕರಿಗೆ ಭರ್ಜರಿ ಕೊಡುಗೆಗಳು ಕಾದಿವೆ. ದಸರಾ ಹಬ್ಬದ ಸಂಭ್ರಮವನ್ನುಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಹಕರಿಗಾಗಿ ಶಾಪ್ ಆಂಡ್ ವಿನ್ ವಿಕೆ ಉತ್ಸವವನ್ನು ಆಯೋಜಿಸಲಾಗಿದೆ. ಈ ಮೂಲಕ ಶಾಪಿಂಗ್ ಮಾಡುವ ಗ್ರಾಹಕರಿಗೆ ರೆನಾಲ್ಟ್ ಕ್ವಿಡ್ ಕಾರು ಸಹಿತ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡಲಾಗಿದೆ.

Related posts

Leave a Reply