Header Ads
Header Ads
Header Ads
Breaking News

ದಾರಿದ್ರ್ಯ ನಿರ್ಮೂಲನದ ಕುಟುಂಬ ಶ್ರೀಯಿಂದ ಮೆರವಣಿಗೆ 75 ನೇ ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವ ಕಾಸರಗೋಡು ಪಿಲಿಕುಂಜೆ 18 ನೇ ವಾರ್ಡಿನ ನೇತೃತ್ವ

ಕಾಸರಗೋಡು ಪಿಲಿಕುಂಜೆ 18 ನೇ ವಾರ್ಡಿನ ಕುಟುಂಬಶ್ರೀ ಸಿದಿ‌ಎಸ್ ಆಶ್ರಯದಲ್ಲಿ ನಗರ ದಾರಿದ್ರ್ಯ ನಿರ್ಮೂಲನದಂಗವಾಗಿ 75 ನೇ ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವ ನಡೆಯಿತು. ಇದರಂಗವಾಗಿ ನಡೆದ ಘೋಷ ಯಾತ್ರೆ ಮೆರವಣಿಗೆಯನ್ನು ನಗರ ಸಭಾಧ್ಯಕ್ಷೆ ಬೀಫಾತಿಮ ಇಬ್ರಾಹಿಂ ಉದ್ಘಾಟಿಸಿದರು. ಈ ವೇಳೆ ಕೌನ್ಸಿಲರ್ ಸುಜಿತ್ ಕುಮಾರ್ , ಎಡಿ‌ಎಸ್ ಬೇಬಿ ನಾಯ್ಕ, ಶ್ರೀಧರ್ ನಾಯ್ಕ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

Related posts

Leave a Reply