Header Ads
Header Ads
Breaking News

ದೀಪಕ್ ರಾವ್ ನಿವಾಸಕ್ಕೆ ಬಿಗ್‌ಬಾಸ್ ವಿನ್ನರ್ ಪ್ರಥಮ್ ಭೇಟಿ

ದೀಪಕ್ ರಾವ್ ನಿವಾಸಕ್ಕೆ ಬಿಗ್ ಬಾಸ್ ವಿನ್ನರ್ ಪ್ರಥಮ ಭೇಟಿ ನೀಡಿದ್ದಾರೆ. ಸುರತ್ಕಲ್‌ನ ಕಾಟಿಪಳ್ಳದಲ್ಲಿರುವ ನಿವಾಸಕ್ಕೆ ಅವರು ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಜನವರಿ 3ರಂದು ದೀಪಕ್ ರಾವ್ ದುಷ್ಕರ್ಮಿಗಳಿಂದ ತಂಡದಿಂದ ಹತ್ಯೆಯಾಗಿದ್ದ.

Related posts