Header Ads
Breaking News

ದೀಪಾವಳಿ ಹಬ್ಬದ ಸಿದ್ಧತೆ : ಕಾರ್ಕಳ ನಗರದಲ್ಲಿ ವ್ಯಾಪಾರ ವಹಿವಾಟು ಜೋರು

ಕಾರ್ಕಳ ನಗರದಲ್ಲಿ ದೀಪಾವಳಿ ಹಬ್ಬದ ಸಿದ್ಧತೆ ನಡೆದಿದೆ, ನಗರದ ಮುಖ್ಯ ಪೇಟೆ, ಬಸ್ ನಿಲ್ದಾಣ, ಕಡೆಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೂವು ಹಣ್ಣು ಮಾರಾಟದ ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿವೆ. ಕೊರೊನ ಹಿನ್ನೆಲೆಯಲ್ಲಿ ಹೂವಿನ ಬೆಲೆ ದುಪ್ಪಟ್ಟು ವಾಗಿದ್ದು ಗ್ರಾಹಕರು ಹಬ್ಬಕ್ಕೆ ಹೂವು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೂವಿನ ವ್ಯಾಪಾರಿಗಳು ಹೇಳಿದರು.

Related posts

Leave a Reply

Your email address will not be published. Required fields are marked *