Header Ads
Header Ads
Header Ads
Breaking News

ದೆಹಲಿಯ ಗಣರಾಜ್ಯೋತ್ಸವ ಪಥಸಂಚಲನಕ್ಕೆ  ಎಸ್. ಡಿ.ಎಂ ವಿಧ್ಯರ್ಥಿಗಳು ಆಯ್ಕೆ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎನ್.ಸಿ.ಸಿ ಕೆಡೆಟ್ ಗಳಾದ ಶಾಮಪ್ರಸಾದ್.ಹೆಚ್.ಪಿ, ಸ್ನೇಹಾ ಹಾಗೂ ಜತಿನ್ ಕೆ.ವಿ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡಿಗೆ ಆಯ್ಕೆಯಾಗಿದ್ದಾರೆ.

ಅಂತರ ಗುಂಪು ಸ್ಪರ್ಧೆಗಳಿಂದ ಮೊದಲ್ಗೊಂಡು 6 ವಿವಿಧ ಆಯ್ಕೆ ಪ್ರಕ್ರಿಯೆಗಳಲ್ಲಿ ಉತ್ತೀರ್ಣರಾಗಿ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ಸ್ನೇಹಾ ಪಥಸಂಚಲನಕ್ಕೆ ಶಾಮಪ್ರಸಾದ್ ಮತ್ತು ಜತಿನ್ ಹಡಗು ಮಾದರಿ ತಯಾರಿಕೆಗೆ ಆಯ್ಕೆಯಾಗಿರುತ್ತಾರೆ.ಇವರಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸತೀಶ್ಚಂದ್ರ ಹಾಗೂ ಎಂಸಿಸಿ ವಿಭಾಗದ ಮುಖ್ಯಸ್ಥರು ಅಭಿನಂದಿಸಿದ್ದಾರೆ

 

Related posts

Leave a Reply

Your email address will not be published. Required fields are marked *