Header Ads
Header Ads
Header Ads
Breaking News

ದೇಯಿ ಬೈದೈತಿ ಪುತ್ಥಳಿಗೆ ಅವಮಾನ ಪ್ರಕರಣ ಅರೋಪಿಗೆ ಕಠಿಣ ಸಜೆಗೆ ಆಗ್ರಹ

ಕೆಳದಿನಗಳ ಹಿಂದೆ ದೇವಿ ಬೈದೆತಿ ಅವರ ಪ್ರತಿಮೆಗೆ ಅವಮಾನ ಮಾಡಿದ ಹನೀಪಿಗೆ ಉಗ್ರವಾದ ಶಿಕ್ಷೆಯನ್ನು ನೀಡಬೇಕು. ಅದಲ್ಲದೆ ಅರಬ್ ದೇಶದಲ್ಲಿ ಕೋಡುವ ಶಿಕ್ಷೆಯ ಹಾಗೆ ಅವನ ಕೈ ಮತ್ತು ನಾಲಗೆಯನ್ನು ಕಡಿಯಬೇಕು ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಚಲನಚಿತ್ರಗಳ ದೂರ ದರ್ಶನದಲ್ಲಿ ಪ್ರಸಾರವಾದ ಕೋಟಿ ಚೆನ್ನಯ ದಾರವಾಹಿಯಲ್ಲಿ ಚೆನ್ನಯನ ಪಾತ್ರವನ್ನು ಮಾಡಿದ ರೋಹಿತ್ ಕುಮಾರ್ ಕಟೀಲ್ ವಿ೪ ಮಾಧ್ಯಮದ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದರು.

ತುಳು ಸಾಹಿತ್ಯ ಅಕಾಡಮಿಯ ಸದಸ್ಯರಾದ ಎಸಿ ಭಂಡಾರಿ ಅವರೊಂದಿಗೆ ಪತ್ರಕರ್ತರ ಸಂವಾದ ನಡೆಯಿತು. ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಮಾಧ್ಯವ ಸಂವಾದದಲ್ಲಿ ಎಸಿ ಭಂಡಾರಿ ಅವರು ತಮ್ಮ ನಿಲುವುಗಳನ್ನು ಹಂಚಿಕೊಂಡರು

Related posts

Leave a Reply