Header Ads
Header Ads
Breaking News

ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ವಿಶ್ವ ತೊನ್ನು ರೋಗದ ದಿನ

ಭಾರತೀಯ ಚರ್ಮ, ಲೈಂಗಿಕ ಹಾಗೂ ಕುಷ್ಟ ರೋಗಗಳ ತಜ್ಞರ ಸಂಘ, ಕರ್ನಾಟಕ ಶಾಖೆ ಹಾಗೂ ದೇರಳಕಟ್ಟೆಯ ನಿಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವತಿಯಿಂದ ವಿಶ್ವ ತೊನ್ನು ರೋಗ ದಿನಾಚರಣೆಯನ್ನು ಹಮ್ಮಿಕೊಂಡರುತೊನ್ನು ಬಿಳಿತನದ ಕಪ್ಪು ಛಾಯೆ ಔಷಧ ಹಾಗೂ ಶಸ್ತ್ರ ಚಿಕಿತ್ಸೆಯಿಂದ ಯಶಸ್ಸು ಸಾಧ್ಯ.

 

ತೊನ್ನು ರೋಗ ಶಾಪವಲ್ಲ. ಸಾಂಕ್ರಾಮಿಕ ಖಾಯಿಲೆಯೂ ಅಲ್ಲ. ಅನುವಂಶೀಯವೂ ಅಲ್ಲ. ಕುಷ್ಟ ರೋಗವೂ ಅಲ್ಲ. ಯಾವುದೇ ಪತ್ಯವಿಲ್ಲದೆ ಆರೋಗ್ಯಕರ ಜೀವನ ನಡೆಸಬಹುದು. ತೊನ್ನಿನ ಬಗ್ಗೆ ಇರುವ ನಾನಾ ತಪ್ಪು ಕಲ್ಪನೆಗಳನ್ನು ಮೊದಲು ಹೋಗಲಾಡಿಸಿಕೊಂಡು, ತೊನ್ನು ರೋಗಿಗಳ ಬಗ್ಗೆ ಕಾಳಜಿ ಇಟ್ಟು ಭರವಸೆ ತುಂಬಿ ಚಿಕಿತ್ಸೆಗೆ ಉತ್ತೇಜಿಸಿದರೆ ಯಶಸ್ವಿಯಾಗಿ ಗುಣಮುಖರಾಗುವಂತೆ ಮಾಡಬಹುದು.

Related posts

Leave a Reply