Header Ads
Header Ads
Header Ads
Breaking News

ದೇವಸ್ಥಾನಕ್ಕೆ ನುಗ್ಗಿ ದೇವಿ ವಿಗ್ರಹ, ಆಭರಣ ಕಳವು ಸುಬ್ರಹ್ಮಣ್ಯದ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಘಟನೆ

 

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕಾರಣೀಕ ಕ್ಷೇತ್ರ ಮರಕತ ದುರ್ಗಾಪರಮೇಶ್ವರಿ ದೇವಾಲಯದಕ್ಕೆ ಕಳೆದ ರಾತ್ರಿ ಕಳ್ಳರು ನುಗ್ಗಿ ದೇವರ ಚಿನ್ನಾಭರಣಗಳನ್ನು ಸಹಿತ ದೇವರ ಬೆಲೆ ಬಾಳುವ ದೇವರ ವಿಗ್ರವನ್ನು ಕಳವುಗೈದ ಘಟನೆ ವರದಿಯಾಗಿದೆ.
ಇಂದು ಮುಂಜಾನೆ ಅರ್ಚಕ ರಾಮಭಟ್ ಪೂಜೆಗೆದೆಂದು ಬಂದಾಗ ದೇವಾಲಯದ ಉತ್ತರ ದಿಕ್ಕಿನ ಬಾಗಿಲು ಮುರಿದು ಒಳನುಗಿದ್ದ ಕಳ್ಳರು ಈ ಕತ್ಯ ವೆಸಗಿದ್ದಾರೆ.ದೇವಾಲಯದ ಒಳಗೆ ಇದ್ದ ಚಿನ್ನ ಬೆಳ್ಲಿಯ ಎಲ್ಲಾ ಆಭರಣಗಳನ್ನು ಕೊಂಡು ಹೋಗಿದ್ದಾರೆ.ಸುಬ್ರಹ್ಮ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಮಂಗಳೂರಿನಿಂದ ಶ್ವಾನದಳ ಸ್ಥಳಕ್ಕೆ ಆಗಮಿಸಿದೆ.

ವರದಿ: ತೇಜೇಶ್ವರ್ ಬೆಳ್ಳಾರೆ

Related posts

Leave a Reply