Header Ads
Header Ads
Breaking News

ದೇಶದೆಲ್ಲೆಡೆ72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ . ಮಂಗಳೂರಿನ ಶ್ರೀಕುರುಅಂಬಾ ರಾಜರಾಜೇಶ್ವರಿ ಸುಬ್ರಮಣ್ಯ ದೇವಸ್ಥಾನದಲ್ಲೂ ಆಚರಣೆ

ಮಂಗಳೂರಿನ ಕೋಡಿಕಲ್ ಶ್ರೀಕುರುಅಂಬಾ ರಾಜರಾಜೇಶ್ವರಿ ಸುಬ್ರಮಣ್ಯ ದೇವಸ್ಥಾನದಲ್ಲಿ 72ನೇಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಇನ್ನು
ಧ್ವಜಾರೋಹಣವನ್ನು ಸ್ವಚ್ಫಭಾರತ್ ಕಾರ್ಯಕರ್ತ ಸ್ವರಾಜ್ ನೆರವೇರಿಸಿದರು.ಈ ಸಂದರ್ಭದಲ್ಲಿ ಕುರು ಅಂಬಾ ಸೇವಾ ಸಮಿತಿಯ ಸದಸ್ಯರಾದ ಸುಹಾಸ್ ಪೊಲ್ಲಿ, ಹರ್ಷಕಲ್ಬಾವಿ, ಪ್ರಜ್ವಲ್ ಸೃಜನ್ ಕಲ್ಬಾವಿ, ಅಶೋಕ್ ಪಾಲ್ದಡಿ,ನಿತೇಶ್ ಕುಂದರ್,ರಾಕೇಶ್ ಕೊಟ್ಟಾರ,ರಿತೇಶ್ ಪಾಲ್ದಡಿ,ಪ್ರತೀಕ್‌ಪಾಲ್ದಡಿ,ಮಿತಿಲೇಶ್ ಪೆರ್ ಪುಲಾಡಿ,ಮೋಕ್ಷಿತ್ ಪಾಲ್ದಡಿ,ರಾಕೇಶ್,ಅನುಶ್,ಪ್ರಜ್ವಲ್ ಕಲ್ಬಾವಿ, ವಿಕ್ಕಿ ಉಪಸ್ಥಿತಿಯಿದ್ದರು.

Related posts

Leave a Reply