Header Ads
Breaking News

ದೇಸಿ ಬೆಕ್ಕು ಮತ್ತು ನಾಯಿ ಉಚಿತ ದತ್ತು ಸ್ವೀಕಾರ ಕಾರ್ಯಕ್ರಮ

ದೇಸಿ ಬೆಕ್ಕು ಮತ್ತು ನಾಯಿ ಮರಿಗಳ ಉಚಿತ ದತ್ತು ಸ್ವೀಕಾರ ಕಾರ್ಯಕ್ರಮವು ಮೇ 23ರಂದು ಶಕ್ತಿನಗರದ ಎನಿಮಲ್ ಕೇರ್ ಟ್ರಸ್ಟ್‍ನಲ್ಲಿ ಆಯೋಜಿಸಿದ್ದಾರೆ. ಪ್ರಾಣಿ ಪ್ರೀಯರು ದತ್ತು ಸ್ವೀಕಾರ ಮಾಡಿಕೊಳ್ಳುವವರು ಶಕ್ತಿನಗರದ ಎನಿಮಲ್ ಕೇರ್‍ಟ್ರಸ್ಟ್‍ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *