Header Ads
Header Ads
Breaking News

ದ.ಕ. ಜಿಲ್ಲಾ ಮಟ್ಟದ ಯುವಜನ ಮೇಳ ಆರಂಭ : ಇಂದು ಸಂಜೆ ಯುವಜನ ಮೇಳಕ್ಕೆ ಚಾಲನೆ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳವು ಎರಡು ದಿನಗಳ ಕಾಲ ಮಂಗಳೂರಿನ ಚಿತ್ರಾಪುರದ ದೇವಸ್ಥಾನ ಬಳಿ ಹಾಗೂ ತಣ್ಣೀರುಬಾವಿಯ ಶ್ರೀಕೃಷ್ಣ ರಂಗ ಮಂದಿರದಲ್ಲಿ ನಡೆಯಲಿದ್ದು ಇಂದು ಬೆಳಿಗ್ಗೆ ಆರಂಭಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮಂಗಳೂರು ಮಹಾನಗರದ ಪಾಲಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಣ್ಣೀರುಬಾವಿ ಯುವಕ-ಯುವತಿ ಮಂಡಲ ಚಿತ್ರಾಪುರ ಕುಮಾರಿ ಶಿವಾನಿ ನೆನಪಿನಲ್ಲಿ ಯುವಜನ ಮೇಳ ನಡೆಯಲಿದೆ. ಈಗಾಗಲೇ ಯುವಜನ ಮೇಳ ಆರಂಭಗೊಂಡಿದ್ದು ಯುವ ಗಾಯಕರಿಂದ ಸ್ಪರ್ಧೆ ಏರ್ಪಟ್ಟಿದೆ. ಇಂದು ಸಂಜೆ ಸಚಿವ ಯು.ಟಿ. ಖಾದರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು

Related posts

Leave a Reply