Header Ads
Header Ads
Breaking News

ದ.ಕ ಜಿಲ್ಲೆಯಲ್ಲಿ ಮಂಗನಕಾಯಿಲೆ ಪತ್ತೆಯಾಗಿಲ್ಲ : ಜಿಲ್ಲಾ ಆರೋಗ್ಯಾಧಿಕಾರಿ ಡಾ|ರಾಮಕೃಷ್ಣ ರಾವ್ ಹೇಳಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲೂ ಮಂಗನಕಾಯಿಲೆ ದೃಢಪಟ್ಟಿಲ್ಲ. ಹಾಗಾಗಿ ಜನರು ಭಯಪಡುವ ಅಗತ್ಯವಿಲ್ಲ ಅಂತಾ ಜಿಲ್ಲಾ ಆರೋಗ್ಯಾಧಿಕಾರಿ ಡಾ|ರಾಮಕೃಷ್ಣ ರಾವ್ ಹೇಳಿದ್ರು. ಮೃತಪಟ್ಟಿರುವ ಮಂಗನ ಮಾದರಿಗಳನ್ನು ಈಗಾಗಲೇ ಲ್ಯಾಬ್‌ಗೆ ಕಳುಹಿಸಲಾಗಿದ್ದು. ಅದರಲ್ಲಿ ೪ ಮೃತಪಟ್ಟಿರುವ ಮಂಗನ ವರದಿ ಬಂದಿದೆ. ವರದಿಯಲ್ಲಿ ಯಾವುದೇ ಮಂಗನ ಕಾಯಿಲೆ ದೃಢಪಟ್ಟಲ್ಲ, ಇನ್ನು ಒಂದು ವರದಿ ಸದ್ಯದಲ್ಲಿಯೇ ಬರಲಿದೆ ಎಂದು ತಿಳಿಸಿದರು.

Related posts

Leave a Reply