Header Ads
Header Ads
Breaking News

ಧರ್ಮಸ್ಥಳದಲ್ಲಿ ಮಾಯಾಲೋಕ

ಕಡಬ ಜಾದು, ಗಿಲಿಗಿಲಿ ಜಾದುಅಬ್ರಕಡಬ್ರಕ 1,2,3 ಎಂಬ ಆಕರ್ಷಕ ಮಾತೇಎಲ್ಲರೂತಬ್ಬಿಬ್ಬಾಗುವಂತೆ ಮಾಡಿತ್ತು. ಜಾನಪದ ಹಾಸ್ಯದಜೊತೆಗೆಜಾದೂ ಮಾಡಿದ್ದುಜನರನ್ನು ಮೂಕ ವಿಸ್ಮತರನ್ನಾಗಿ ಮಾಡಿತ್ತು. ಸುತ್ತಮುತ್ತಲಿರುವಜನರೆಲ್ಲಾಜಾದುವಿನ ಮಾಯಾ ಲೋಕಕ್ಕೆ ಮಾರುಹೋಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ‘ ಜಾನಪದ ಹಾಸ್ಯಜಾದು’ ನೋಡುಗರನ್ನು ಆಕರ್ಷಿಸಿತು. ತುಮಕೂರು ಜಿಲ್ಲೆಯ ಗುಬ್ಬಿತಾಲ್ಲೂಕಿನ ಕಡಬಶ್ರೀನಿವಾಸ್‍ಜಾನಪದ ಹಾಸ್ಯಜಾದೂಗಾರತಂಡದಿಂದ ಶನಿವಾರದಂದು ಧರ್ಮಸ್ಥಳದ ವಸ್ತು ಪ್ರದರ್ಶನ ಸಭಾಂಗಣದಲ್ಲಿನೀಡಿದಜಾದೂಪ್ರದರ್ಶನಜಾನಪದಕಲೆಯ ವಿಶೇಷತೆಯನ್ನು ಪರಿಚಯಿಸಿತು.

ಶ್ರೀ ಮಂಜುನಾಥನ ಭಾವಚಿತ್ರ ಸೃಷ್ಟಿಯ ಮೂಲಕ ಜಾದೂ ಪ್ರಾರಂಭಗೊಂಡಿತು. ಜಾದುವಿನ ಮಧ್ಯದಲ್ಲಿತಂಡದ ಸದಸ್ಯರು ಪ್ರಸ್ತುತಪಡಿಸುತ್ತಿದ್ದ ಸಂಭಾಷಣೆಗಳು ಜನರನ್ನು ಖುಷಿಗೊಳಿಸಿದವು. ಜೊತೆಗೆಉಡುಪಿ ಪಾಂಡುಅವರ ಶಿವ ತಾಂಡವ ನೃತ್ಯ ಮನಸೂರೆಗೊಳಿಸಿತು.ಬಲೂನಿನಿಂದ ಪಾರಿವಾಳ ಮಾಡಿದ್ದ್ದು, ಟೋಪಿಯಲ್ಲಿಕರ್ಚೀಫ್ ಹಾಕಿ ಅದರಿಂದಕನ್ನಡದ ಬಾವಿಟವನ್ನುತಂದದೃಶ್ಯ ಮಕ್ಕಳಿಂದ ಹಿಡಿದು ವಯಸ್ಕರವರೆಗೆಎಲ್ಲರೂಆಶ್ಚರ್ಯಚಕಿತರಾಗುವಂತೆ ಮಾಡಿತು. ಜನರನ್ನು ವೇದಿಕೆಗೆ ಕರೆಸಿ ಅವರಜೊತೆಗೆಜಾದು ಮಾಡಿಸಿದ್ದು ವಿಶೇಷ. ಮಕ್ಕಳೆಲ್ಲರೂ ಜಾದುವುನಜೊತೆಗೆ ಹಾಸ್ಯವನ್ನು ಮೆರೆದು ವೇದಿಕೆಗೆ ಆಗಮಿಸಿ ನೃತ್ಯ ಮಾಡಿದ್ದು ಸಂತಸ ನೀಡಿತು. ತಿರುಪತಿಯತಿಮ್ಮಪ್ಪನ ಸೇವೆಗೆ ಹರಕೆ ಸಲ್ಲಿಸುವಂತಹ ವಸ್ತುಗಳನ್ನು ಜಾದು ಮಾಡಿದ್ದುಎಲ್ಲರೀಗೂ ವೀಶೇಷ ಎಂದೆನಿಸಿತು.

ತಮಕೂರುಜಿಲ್ಲೆಯಗುಬ್ಬಿತಾಲೂಕಿನಕಡಬ ಶ್ರೀನಿವಾಸ ಜನಪದ ಹಾಸ್ಯದಲ್ಲಿ ಪರಿಣಿತರು. ಜಾದುಕ್ಷೇತ್ರ ಮಾತ್ರವಲ್ಲದೇಜನಪದ, ಸಮಾಜ ಸೇವೆಯಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಯಿಂದ ಹಿಡಿದುಅಂತರಾಷ್ಟ್ರೀಯಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರದ್ದು.

Related posts

Leave a Reply

Your email address will not be published. Required fields are marked *