Header Ads
Header Ads
Breaking News

ಧರ್ಮ ಸಂಸದ್‌ನಲ್ಲಿ ವೈಭವದ ವಸ್ತು ಪ್ರದರ್ಶನ ಉಡುಪಿಯಲ್ಲಿ ನಡೆಯುತ್ತಿರುವ ಧರ್ಮಸಂಸತ್ ಸಂತರ ಸಮಾವೇಶ

 

ಉಡುಪಿಯಲ್ಲಿ ನಡೆಯುತ್ತಿರು ಮೂರು ದಿನಗಳ ಧರ್ಮ ಸಂಸದ್ ಸಂತರ ಸಮಾವೇಶದಲ್ಲಿ ಹಿಂದು ವೈಭವದ ವಸ್ತುಪ್ರದರ್ಶನ ಮಳಿಗೆಯನ್ನು ಪೇಜಾವರ ಶ್ರೀಗಳು ಮತ್ತು ಹಿಂದು ಮುಖಂಡ ಪ್ರವೀಣ್ ಭಾಯಿ ತೊಗಾಡಿಯಾ ಉಧ್ಘಾಟಿಸಿದರು.ಶ್ರೇಷ್ಠ ಹಿಂದು ಸಂಸ್ಕೃತಿ ಆಚರಣೆಗಳನ್ನು ಯುವಜನಾಂಗಕ್ಕೆ ಪರಿಚಯಿಸಲಾಗುತ್ತಿದೆ.

ಇನ್ನೂ ಆರ್‌ಎಸ್‌ಎಸ್, ವಿಶ್ವಹಿಂದು ಪರಿಷತ್ ನಡೆದು ಬಂದ ದಾರಿ ಬಗ್ಗೆ ತಿಳಿಸುವ ಚಿತ್ರ ಕಾವ್ಯ ಗಮನ ಸೆಳೆಯುತ್ತಿದೆ. ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಸಂಗೀತ ವಸ್ತು ಸಂಗ್ರಹಾಲಯದಲ್ಲಿ ಶತಮಾನದ ವಾದ್ಯಗಳು ಗಮನ ಸೆಳೆಯುತ್ತವೆ

Related posts