Header Ads
Header Ads
Header Ads
Breaking News

ಧಾರ್ಮಿಕ ಪ್ರವಚನ, ಮದ್ರಾಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಮಂಜೇಶ್ವರದಲ್ಲಿ 3 ದಿನಗಳ ನಡೆದ ಧಾರ್ಮಿಕ ಪ್ರವಚನ

ಆಂಕರ್; ಉದ್ಯಾವರ ಸಾವಿರ ಜಮಾಹತಿನ ಅಧೀನದಲ್ಲಿರುವ ತೂಮಿನಾಡು ಮಹಲ್ ಅಲ್ ಫತಾಃ ಜುಮಾ ಮಸೀದಿ ಹಾಗೂ ಸಿರಾಜುಲ್ ಇಸ್ಲಾಂ ಮದ್ರಸ ವರ್ಕಿಂಗ್ ಕಮಿಟಿಯ ನೇತೃತ್ವದಲ್ಲಿ ಮೂರು ದಿನಗಳ ಧಾರ್ಮಿಕ ಪ್ರವಚನ ಹಾಗೂ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಸಂಪನ್ನಗೊಂಡಿತು. ಅಲ್ ಫತಾಃ ಜುಮಾ ಮಸೀದಿ ವಠಾರದಲ್ಲಿ ದಿವಸಗಳಲ್ಲಾಗಿ ನಡೆದ ಕಾರ್ಯಕ್ರಮ ವಿದ್ಯಾರ್ಥಿಗಳ ಕಾರ್ಯಕ್ರಮದೊಂದಿಗೆ ಸಂಭ್ರಮದಿಂದ ಸಾಮಾಪ್ತಿಗೊಂಡಿತು.

 

ಸಿರಾಜುಲ್ ಇಸ್ಲಾಂ ಮಸೀದಿ ಸಮಿತಿ ಉಪಾಧ್ಯಕ್ಷರಾದ ,ಮಹಮ್ಮದ್ ಹನೀಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ತೂಮಿನಾಡು ಲ್ ಫತಾಃ ಜುಮಾಸೀದಿ ಖತೀಬರಾದ ಅಬ್ದುಲ್ ರಹ್ಮಾನ್ ಅರ್ಶದಿ ಮಕ್ಕಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಸೀದಿ ಕಾರ್ಯದರ್ಶಿ ಟಿ ಎಂ ಮಹ್ಮೂದ್, ಅಬೂಬಕ್ಕರ್ ಉಸ್ತಾದ್, ಕಲೀಲ್ ಹನಫಿ ಸೇರಿದಂತೆ ಹಲವರು ಉಪಸ್ಥರಿದ್ದರು.

Related posts

Leave a Reply