Header Ads
Header Ads
Breaking News

ನದಿಗಳಿಗೆ ಬಿಸಾಡುತ್ತಿರುವ ಕೋಳಿ ತ್ಯಾಜ್ಯ,  ಪುತ್ತೂರಿನ ಗೋಳಿತೊಟ್ಟುವಿನಲ್ಲಿ ಜನಜಾಗೃತಿ ಪ್ರತಿಭಟನೆ

ನದಿಗಳಿಗೆ ಕೋಳಿ ತ್ಯಾಜ್ಯ ಎಸೆಯುವುದರ ವಿರುದ್ದ ಬೃಹತ್ ಜನಜಾಗೃತಿ ಮತ್ತು ಪ್ರತಿಭಟನೆ ಪುತ್ತೂರಿನ ಗೋಳಿತೊಟ್ಟು ಪರಿಸರದಲ್ಲಿ ಜರುಗಿತು.
ಕುಡಿಯುವ ನೀರಿನ ಮೂಲಗಳಾದ ಕಿರು ನದಿ, ತೋಡುಗಳಿಗೆ ಕೋಳಿ ತ್ಯಾಜ್ಯ ಎಸೆಯುವುದನ್ನು ವಿರೋಧಿಸಿ ನೀತಿ ಟ್ರಸ್ಟ್ ಇಚ್ಲಂಪಾಡಿ ಹಾಗೂ ಸ್ಥಳಿಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ಜನಜಾಗೃತಿ ಪ್ರತಿಭಟನೆಯು ಮೇ. ೧೭ರಂದು ಗೋಳಿತೊಟ್ಟ ಜಂಕ್ಷನ್‌ನಲ್ಲಿ ನಡೆಯಿತು.

Related posts

Leave a Reply