Header Ads
Header Ads
Header Ads
Breaking News

ನವಭಾರತ್ ಸಂಸ್ಥೆಯಿಂದ ಸಾವಯುವ ಕೃಷಿ ಕ್ಷೇತ್ರೋತ್ಸವ ಕಾರ್ಕಳದ ಪಳ್ಳಿಯ ನೂಜಿಯಲ್ಲಿ ನಡೆದ ಕಾರ್ಯಾಗಾರ

ಕಾರ್ಕಳ ತಾಲೂಕಿನ ಪಳ್ಳಿಯ ನೂಜಿಯಲ್ಲಿ ನವಭಾರತ್ ಸಂಸ್ಥೆಯ ವತಿಯಿಂದ ಸಾವಯವ ಕೃಷಿ ಕ್ಷೇತ್ರೋತ್ಸವ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಗತಿಪರ ಕೃಷಿಕ ನಾಯ್ಕ್, ನವಭಾರತ್‌ನ ಸಾವಯವ ಗೊಬ್ಬರವು ಹೆಚ್ಚು ಇಳುವರಿಯನ್ನು ನೀಡುವುದಲ್ಲದೆ, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುತ್ತದೆ ಎಂದು ಹೇಳಿದರು.

ಕೃಷಿಕರಾದ ನಾಗೇಶ್ ನಾಯಕ್ ಮಾತನಾಡಿ, ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ನಾಶವಾಗುತ್ತದೆ ಈ ನಿಟ್ಟಿನಲ್ಲಿ ಸಾವಯವ ಗೊಬ್ಬರವನ್ನೇ ಬಳಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನವಭಾರತ್ ಸಂಸ್ಥೆಯ ಅಧಿಕಾರಿಗಳಾದ ಶ್ರೀಧರ್, ದಯಾನಂದ, ಹರೀಶ್, ಅರುಣ್, ನವೀನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply