Header Ads
Header Ads
Header Ads
Breaking News

ನವೆಂಬರ್ 11 ರಂದು ಪರಿವರ್ತನಾ ಯಾತ್ರೆ ಮಂಗಳೂರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಜೀವ ಮಠಂದೂರು ಹೇಳಿಕೆ

ನವೆಂಬರ್ 2 ರಿಂದ ಆರಂಭಗೊಂಡ ಪರಿವರ್ತನಾ ಯಾತ್ರೆಯು ನವೆಂಬರ್ 11 ರಂದು ಮಂಗಳೂರಿಗೆ ಆಗಮಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಜೀವ ಮಠಂದೂರು ಹೇಳಿದ್ರು. ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವ್ರು, ನವೆಂಬರ್ ೮ರಂದು ಗುಂಡ್ಯ ಮಾರ್ಗವಾಗಿ ಜಿಲ್ಲೆಗೆ ಆಗಮಿಸಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 6 ಕಡೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಇನ್ನೂ ಮಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ನಡೆಯಲಿದ್ದು, ಕೇಂದ್ರ ನಾಯಕರು ಸೇರಿದಂತೆ ಮತ್ತಿತರು ನಾಯಕರು ಭಾಗವಹಿಲಿದ್ದಾರೆ ಎಂದು ತಿಳಿಸಿದರು
ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಕಾಂಗ್ರೆಸ್ ಹಲವು ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಅವ್ರು ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಉಮಾನಾಥ್ ಕೋಟ್ಯಾನ್, ಯೋಗೀಶ್ ಭಟ್ ಸೇರಿದಂತೆ ಮತ್ತಿತರು ಉಪಸ್ಥತಿರಿದ್ರು.

Related posts

Leave a Reply