Header Ads
Header Ads
Breaking News

ನವೆಂಬರ್ 2ರಂದು ಜೀವನಯಜ್ಞ ಚಲನಚಿತ್ರ ಬಿಡುಗಡೆ

ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸಂಚಲನ ಮೂಡಿಸಿರುವ ಜೀವನಯಜ್ಞ ಚಿತ್ರವು ತೆರೆಗೆ ಬರಲು ಸಜ್ಜಾಗಿದೆ. ಕೆಆರ್‌ಎಸ್ ಕುಡ್ಲ ಕಂಬೈನ್ಸ್ ಲಾಂಛನದಲ್ಲಿ ಕಿರಣ್ ರೈ ಮತ್ತು ರಂಜನ್ ಶೆಟ್ಟಿ ನಿರ್ಮಿಸಿರುವ ಶಿವು ಸರಳೇಬೆಟ್ಟು ನಿರ್ದೇಶನದದಲ್ಲಿ ಮೂಡಿಬಂದಿರುವ ಚಿತ್ರವು ನವೆಂಬರ್ 2ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

Related posts

Leave a Reply