Header Ads
Header Ads
Header Ads
Breaking News

ನವೆಂಬರ್ 24 ರಂದು ಅಂಬರರ್ ಕ್ಯಾಟರರ್‍ಸ್ ತೆರೆಗೆ ದ.ಕ, ಉಡುಪಿ ಎರಡು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಚಿತ್ರದ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ

 

ನವೆಂಬರ್ 24 ರಂದು ಅದ್ಧೂರಿ ತು ಳು ಕನ್ನಡ ಚಲನಚಿತ್ರ ದ.ಕ ಮತ್ತು ಉಡುಪಿಯ ಎರಡು ಜಿಲ್ಲೆಗಳಲ್ಲಿ ಎಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಈ ವಿಚಾರವನ್ನು ತಿಳಿಸಿದ ಅಂಬರರ್ ಕ್ಯಾಟರರ್‍ಸ್ ನಿರ್ಮಾಪಕ ಕಡಂದಲೆ ಸುರೇಶ ಭಂಡಾರಿ, ತು ಳು ಚಿತ್ರರಂಗದಲ್ಲೇ ಬಹಳಾನೇ ಅದ್ಧೂರಿಯಾಗಿ ತಯಾರದ ಮೊದಲ ಚಿತ್ರ ಇದಾಗಿದ್ದು, ತುಳು ಚಲನಚಿತ್ರ ರಂಗದ ದಿಗ್ಗಜರೆಲ್ಲ ಈ ತಾರಾ ಬಳಗದಲ್ಲಿದ್ದಾರೆ ಎಂದು ತಿಳಿಸಿದರು.

ಇನ್ನು ನಾಯಕ ನಟ ತೌಳವ ಸೂಪರ್ ಸ್ಟಾರ್ ಸೌರಭ್ ಭಂಡಾರಿ ಮಾತನಾದ್ಡಿ, ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಉತ್ತಮವಾಗಿದ್ದು, ಸಂಗೀತ ರಚನೆಯೂ ಹಾಗೂ ಶಂಕರ್ ಮಹಾದೇವನ್ ಅವರ ಕಂಠಸಿರಿಯಲ್ಲಿ ಮೂಡಿ ಬಂದ ಜೈ ಹನುಮಾನ್ ಸಂಗೀತ ಎಲ್ಲರನ್ನು ಮೋಡಿ ಮಾಡಿಸುವಂತೆ ಇದೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಾಯಿ ಕೃಷ್ಣ, ಅರವಿಂದ್ ಬೋಳೂರು, ಭೋಜಾರಾಜ್ ವಾಮಂಜೂರು ಉಪಸ್ಥಿತರಿದ್ದರು.
ವರದಿ: ಶರತ್ ಸಾಲಿಯಾನ್, ಮಂಗಳೂರು

Related posts

Leave a Reply