Header Ads
Breaking News

ನಾಗರ ಪಂಚಮಿಗೆ ಹೂವು, ಸೀಯಾಳಕ್ಕಿಲ್ಲ ಡಿಮ್ಯಾಂಡ್ : ಕಾರ್ಕಳ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಖರೀದಿಗೆ ನಿರಾಸಕ್ತಿ

ದೇವಾಯಲದಲ್ಲಿ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಣೆ ಇಲ್ಲದಿದ್ದರೂ, ಸಾಕಷ್ಟು ಪ್ರಮಾಣದಲ್ಲಿ ಹೂವು, ಸೀಯಾಳ , ಕೇದಗೆ, ಹಿಂಗಾರ ಕಾರ್ಕಳದ ಮಾರುಕಟ್ಟೆಗೆ ಬಂದ್ರೂ, ಗ್ರಾಹಕರು ಖರೀದಿಗೆ ಆಸಕ್ತಿ ತೋರಿಲ್ಲ. ಈ ಬಾರಿ ಸಾರ್ವಜನಿಕವಾಗಿ ನಾಗರಪಂಚಮಿ ಆಚರಣೆ ಇಲ್ಲದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಹೂ, ಸಿಯಾಳ, ಕೇದಗೆ ಹಿಂಗಾರ ನಿನ್ನೆ ಮಾರುಕಟ್ಟೆ ಬಂದಿದ್ದು ಆದರೆ ಗ್ರಾಹಕರು ಖರೀದಿಗೆ ಮುಖ ಮಾಡಿಲ್ಲ. ಎಲ್ಲಾ ದೇವಾಲಯಗಳಲ್ಲೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸರಳವಾಗಿ ನಡೆಸುವಂತೆ ಜಿಲ್ಲಾಡಳಿತ ಸೂಚನರ ನೀಡಿದೆ. ಈ ನಡುವೆ ತಮಿಳುನಾಡಿನಿಂದ ಹೆಚ್ಚು ಪ್ರಮಾಣದಲ್ಲಿ ಸೀಯಾಳ ಕರಾವಳಿಗೆ ಬರುತ್ತಿತ್ತು. ಆದ್ರೆ ಈ ಬಾರಿ ಸೋಂಕು ಹಿನ್ನೆಲೆಯಲ್ಲಿ ಸೀಯಾಳ ಪ್ರಮಾಣ ಕಡಿಮೆಯಾಗಿದೆ

Related posts

Leave a Reply

Your email address will not be published. Required fields are marked *