Header Ads
Header Ads
Breaking News

ನಾಯಕರಲ್ಲಿ ಪರಸ್ಪರ ವಿಶ್ವಾಸವಿಲ್ಲ-ಒಟ್ಟಾಗಿ ಕೆಲಸ ಮಾಡುವ ಸ್ಥಿತಿ ಇಲ್ಲ- ಪೇಜಾವರ ಶ್ರೀ

ನಾಯಕರಲ್ಲಿ ಪರಸ್ಪರ ವಿಶ್ವಾಸವಿಲ್ಲ ಅವರೊಳಗೆ ಆರೋಪ ಮಾಡ್ತಾ ಇದ್ದಾರೆ, ಒಟ್ಟಾಗಿ ಕೆಲಸ ಮಾಡುವ ಸ್ಥಿತಿ ಇಲ್ಲ ಎಂದು ಪೇಜಾವರ ಶ್ರೀ ಹೇಳಿದ್ದಾರೆ ಕರಾವಳಿಯ ಕಲ್ಲಡ್ಕ ಬಿಸಿರೋಡ್ ನಲ್ಲಿ ನಡೆಯುತ್ತಿರುವ ಗಲಭಗೆ ಪ್ರತಿಕ್ರಿಸಿದ ಪೇಜಾವರ ಶ್ರೀ ಗಳು, ರಾಜಕೀಯ ಪಕ್ಷಕ್ಕೆ ಸೇರದೇ ಇದ್ದವರು ಶಾಂತಿ ಸಭೆ ನಡೆಸಬೇಕು. ಸರಕಾರ ನಿಷ್ಪಕ್ಷಪಾತವಾಗಿ ನಡೆಯಬೇಕು ಅಪರಾಧಿಗಳು ಯಾರೇ ಇರಲಿ ಯಾವ ಪಕ್ಷಕ್ಕೇ ಸೇರಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಲ್ಲರಿಗೂ ಶಾಂತಿ ಬೇಕು ಎಂಬ ಅಪೇಕ್ಷೆ ಇದೆ ದೇವರದಯದಿಂದ ಸದ್ಯದಲ್ಲೇ ಶಾಂತಿ ನೆಲೆಸುತ್ತದೆ ಎಂದು ಪೇಜಾವರ ಶ್ರೀ ಹೇಳಿದರು.

 

Related posts

Leave a Reply