Header Ads
Header Ads
Breaking News

ನಿಂತಿದ್ದ ಕಂಟೈನರ್‌ಗೆ ಈಚರ್ ಲಾರಿ ಡಿಕ್ಕಿ ಲಾರಿಯಲ್ಲಿ ಇಲ್ಯಾಸ್ ಸ್ಥಳದಲ್ಲೇ ಸಾವು ರಾ.ಹೆ. ಉದನೆಯ ಎಂಜಿರ ಬಳಿ ಘಟನೆ

 

ನಿಂತಿದ್ದ ಕಂಟೈನರ್ ಲಾರಿಗೆ ಈಚರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾ.ಹೆದ್ದಾರಿ ಉದನೆಯ ಎಂಜಿರ ಬಳಿ ನಡೆದಿದೆ. ಉಪ್ಪಿನಂಗಡಿ ಹರಿನಗರ ನಿವಾಸಿ ಇಲ್ಯಾಸ್ ಮೃತರು ಎಂದು ಗುರುತಿಸಲಾಗಿದೆ. ಅವರು ಈಚರ್ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು.

ಹಾಸನದ ಕಡೆಯಿಂದ ತರಕಾರಿ ಹೇರಿಕೊಂಡು ಬರುತ್ತಿದ್ದ ಈಚರ್ ಲಾರಿ ನಿಯಂತ್ರಣ ಕಳೆದುಕೊಂಡು, ನಿಂತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು.
ವರದಿ: ದೀಪಕ್ ಉಪ್ಪಿನಂಗಡಿ

Related posts

Leave a Reply