Header Ads
Header Ads
Header Ads
Breaking News

ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ `ಮಧುಮೇಹ ನಡಿಗೆ` ಕಾರ್ಯಕ್ರಮ

ವಿಶ್ವ ಮಧುದೇಹ ದಿನಾಚರಣೆ ಅಂಗವಾಗಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ನ್ಯೂಟ್ರಿಷಿಯನ್ ಆಂಡ್ ಡಯಾಟಿಟಿಕ್ಸ್ ವಿಭಾಗ, ಪಬ್ಲಿಕ್ ಹೆಲ್ತ್ ವಿಭಾಗದ ಅಶ್ರಯದಲ್ಲಿ ಫೋಕಸ್ ಆನ್ ಫ್ಯಾಮಿಲಿ, ವಲ್ರ್ಡ್ ಡಯಾಬಿಟಿಸ್ ಫೌಂಡೇಷನ್, ಕರ್ನಾಟಕ ರಾಜ್ಯ 7ನೇ ಮೀಸಲು ಪಡೆ ಅಸೈಗೋಳಿ ಕೊಣಾಜೆ ಇದರ ಜಂಟಿ ಆಶ್ರಯದಲ್ಲಿ `ಮಧುಮೇಹ ನಡಿಗೆ` ಕಾರ್ಯಕ್ರಮ ಕೊಣಾಜೆ ಅಸೈಗೋಳಿಯ ಪೊಲೀಸ್  ಪೆರೇಡ್ ಗ್ರೌಂಡ್‍ನಿಂದ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯವರೆಗೆ ನಡೆಯಿತು.

Related posts

Leave a Reply

Your email address will not be published. Required fields are marked *