Header Ads
Breaking News

ನಿನ್ನೆ ಕಾಸರಗೋಡಿನಲ್ಲಿ ನಾಲ್ಕು ಕೊರೊನಾ ಪ್ರಕರಣ ಪತ್ತೆ ಹಿನ್ನೆಲೆ : ಕಾಸರಗೋಡಿನಲ್ಲಿ ಇಂದಿನಿಂದ ಮತ್ತೆ 144ಸೆಕ್ಷನ್ ಜಾರಿ

ಮಂಜೇಶ್ವರ : ಇಂದು ಬೆಳಿಗ್ಗೆಯಿಂದ ಕುಂಬಳೆ, ಉಪ್ಪಳ, ಮಂಗಲ್ಪಾಡಿ, ಪೈವಳಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ 144ನ್ನು ಜಿಲ್ಲಾಧಿಕಾರಿ ಜಾರಿಗೊಳಿಸಿದ್ದು, ಸಾರ್ವಜನಿಕರು ಅತೀ ಅವಶ್ಯಕ ಸಾಮಾಗ್ರಿಗಳಿಗೆ ಮಾತ್ರ ಮನೆಯಿಂದ ಹೊರಗೆ ಬಂದರೆ ಸಾಕು ಎಂಬುದಾಗಿ ಕುಂಬಳೆ ಹಾಗೂ ಮಂಜೇಶ್ವರ ಪೊಲೀಸ್ ರು ಅಧಿಕೃತ ಸೂಚನೆಗಳನ್ನು ನೀಡಿರುತ್ತಾರೆ.

ಸೋಮವಾರ ಜಿಲ್ಲೆಯಲ್ಲಿ ಮತ್ತೆ 4 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಬಾಧಿತರು ಕುಂಬಳೆ, ಉಪ್ಪಳ, ಪೈವಳಿಕೆ ನಿವಾಸಿಗಳಾಗಿರುವುದರಿಂದ ಈ ಕ್ರಮ ಕ್ಯೆಗೊಳ್ಳಲಾಗಿದೆ.

Related posts

Leave a Reply

Your email address will not be published. Required fields are marked *