Header Ads
Header Ads
Breaking News

ನಿಲ್ಲಿಸಿದ್ದ ಲಾರಿಗಳ ಟಯರ್ ಕಳವು

ನಿಲ್ಲಿಸಿದ್ದ ಎರಡು ಲಾರಿಗಳ ಎಂಟು ಟಯರ್ ಕಳವು ಮಾಡಿರುವ ಘಟನೆ ಬೈಂದೂರಿನ ತ್ರಾಸಿ ಬಳಿ ನಡೆದಿದೆ.


ಇಂದೋರ್‌ನಿಂದ ಮಂಗಳೂರು ಶೋರೂಮ್‌ಗೆ ತರಲಾಗುತ್ತಿದ್ದ ಹೊಸ ಲಾರಿಗಳ ಎಂಟು ಟಯರ್‌ಗಳನ್ನು ಕಳವುಗೈದಿದ್ದಾರೆ. ರಸ್ತೆಬದಿ ಲಾರಿ ನಿಲ್ಲಿಸಿ ಲಾರಿ ಚಾಲಕರು ಮಲಗಿದ್ದರು. ಬೆಳಿಗ್ಗೆ ಎದ್ದು ನೋಡಿದಾಗ ಟಯರ್ ಇಲ್ಲದನ್ನು ಕಂಡು ಚಾಲಕರು ಕಂಗಲಾಗಿದ್ದಾರೆ. ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Related posts