Header Ads
Header Ads
Header Ads
Breaking News

ನೆಟ್‌ವರ್ಕ್ ಇದ್ದು ಪಾಯಿಂಟ್ ಆಫ್‌ಸೆಲ್ ಮೆಷಿನ್ ಕಡ್ಡಾಯ ಹಾಕದವರ ಶಾಪ್‌ನಲ್ಲಿ ನಾವೇ ಹಾಕುತ್ತೇವೆ ಮಂಗಳೂರಿನಲ್ಲಿ ಸಚಿವ ಯು.ಟಿ.ಖಾದರ್ ಹೇಳಿಕೆ

ಆಂಕರ್ :ನೆಟ್‌ವರ್ಕ್ ಇದ್ದು ಪಾಯಿಂಟ್ ಆಫ್‌ಸೆಲ್ ಮೆಷಿನ್ ಹಾಕದವರ ಶಾಪ್‌ನಲ್ಲಿ ನಾವೇ ಹಾಕುತ್ತೇವೆ ಅದರ ವೆಚ್ಚವನ್ನು ಅವರಿಂದಲೇ ಪಡೆಯುತ್ತೇವೆ ಎಂದು ಮಂಗಳೂರಿನಲ್ಲಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವ್ರು, ಅನಿಲ ಭಾಗ್ಯ ಸಂಬಂಧಿಸಿದಂತೆ ಎರಡು ತಿಂಗಳ ಗ್ಯಾಸ್ ಪ್ರೀ ಸೌಲಭ್ಯವನ್ನು ನೀಡಲಾಗುವುದು. ಪ್ರಸ್ತಾವ ಫೈಲ್ ಕ್ಯಾಬಿನೆಟ್ ಗೆ ನೀಡಲಾಗುವುದುಬಿ.ಪಿ.ಎಲ್ ಪಡಿತರ ಇದ್ದವರಿಗೆ ಈ ಯೋಜನೆ ಗೆ ಅವಕಾಶ ವಿದೆ ಎಂದು ಅವರು ಹೇಳಿದ್ರು.

Related posts

Leave a Reply