Header Ads
Breaking News

ನೇತ್ರಾವತಿ ನದಿಯ ಸ್ವಚ್ಚತಾ ಕಾರ್ಯಕ್ರಮ : ಫೇಸ್‍ಬುಕ್‍ನಲ್ಲಿ ನೇರಪ್ರಸಾರ

ಹಸಿರು ದಳ, ಆ್ಯಂಟಿ ಪೋಲ್ಯೂಷನ್ ಡ್ರೈವ್ ಹಾಗೂ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ನ ಸಹಯೋಗದೊಂದಿಗೆ ತೊಕ್ಕೋಟು ಬಳಿ ನೇತ್ರಾವತಿ ನದಿಯ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಈ ಸ್ವಚ್ಚತಾ ಕಾರ್ಯಕ್ರಮ ಫೇಸ್‍ಬುಕ್ ನಲ್ಲಿ ನೇರ ಪ್ರಸಾರ ಕೂಡಾ ಆಗಿತ್ತು.

ಈ ಮೂಲಕ ಹಸಿರು ದಳ, ಆ್ಯಂಟಿ ಪೋಲ್ಯೂಷನ್ ಡ್ರೈವ್ ಹಾಗೂ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ತಂಡ ಸಮಾಜಕ್ಕೆ ಮಾದರಿಯಾಗಿದೆ.

Related posts

Leave a Reply

Your email address will not be published. Required fields are marked *