Header Ads
Header Ads
Breaking News

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸ್ವತಂತ್ರ ಅಭ್ಯರ್ಥಿಯಾಗಿ ಡಾ. ಅರುಣ್ ಹೊಸಕೊಪ್ಪ ಸ್ಪರ್ಧೆ

ನೈರುತ್ಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಡಾ. ಅರುಣ್ ಹೊಸಕೊಪ್ಪ ಅವರು ಸ್ಪರ್ಧಿಸಲಿದ್ದಾ ಎಂದು ಹಿರಿಯ ಕಲಾವಿದ ಟೆನ್ನಿಸ್ ಕೃಷ್ಣ ಹೇಳಿದರು.ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಬಂದಾಗ ಮತಪ್ರಚಾರ ಮಾಡುವವರೇ ಹೆಚ್ಚಿರುವ ಈ ಸಂಧರ್ಭದಲ್ಲಿ ನೈರುತ್ಯ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದ ಸ್ವತಂತ್ರ ಪಕ್ಷದ ಅಭ್ಯರ್ಥಿ ಡಾ ಅರುಣ್ ಹೊಸಕೊಪ್ಪ ಕಳೆದ ಒಂದು ವರ್ಷದಿಂದ ಶಾಲೆಗಳಿಗೆ ಭೇಟಿ ನೀಡುತ್ತಾ ಬರುತ್ತಿದ್ದಾರೆ ಎಂದರು.ಇದೇ ವೇಳೆ ರಜನಿಕಾಂತ್ ನಟನೆಯ ಕಾಲಾ ಸಿನಿಮಾದ ಪ್ರತಿಕ್ರಿಯಿಸಿದ ಟೆನ್ನಿಸ್ ಕೃಷ್ಣ ನಾವೇನು ರಜನೀಕಾಂತ್‌ರ ವಿರೋಧಿಗಳಲ್ಲ ಅವರೂ ಕೂಡಾ ನಮ್ಮವರೇ, ಕನ್ನಡ ಚಿತ್ರದಲ್ಲಿ ಪಾತ್ರ ಮಾಡಿ ಪರ ಭಾಷೆಗೆ ಹೋದವರು ಎಂದು ಹೇಳಿದರು

Related posts

Leave a Reply