Header Ads
Header Ads
Header Ads
Breaking News

ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ ಕಾಸರಗೋಡು ಮುನ್ಸಿಪಾಲಿಟಿ ವರ್ಕರ್ಸ್ ಯೂನಿಯನ್‌ನಿಂದ ಧರಣಿ

ಮುನ್ಸಿಪಾಲಿಟಿ ವರ್ಕರ್ಸ್ ಯೂನಿಯನ್ ಸಿ‌ಐಟಿಯು ನೇತೃತ್ವದಲ್ಲಿ ಮುನ್ಸಿಪಲ್ ಕಚೇರಿ ಮುಂಭಾಗದಲ್ಲಿ ಧರಣಿ ಹಮ್ಮಿಕೊಳ್ಳಲಾಯಿತು. ನೌಕರರ ವಿವಿಧ ಬೇಡಿಕೆಗಳಿಗೆ ಮಾನ್ಯತೆ ನೀಡದ ಅಧಿಕಾರಿಗಳ ವಿರುದ್ದ ಧರಣಿ ನಡೆದಿದೆ.

ಸಿ‌ಐಟಿಯು ಜಿಲ್ಲಾ ಕಾರ್ಯದರ್ಶಿ ಬಾಸ್ಕರ ಮಾತನಾಡಿ ಉದ್ಯೋಗಿಗಳನ್ನು ಇಲ್ಲವನ್ನಾಗಿಸಿ ಹೊಸ ಉದ್ಯೋಗಿಗಳಿಗೂ ಅವಕಾಶಗಳನ್ನು ನೀಡದ ರೀತಿಯಲ್ಲಿ ಕೇಂದ್ರ ಸರಕಾರ ಮುಂದಕ್ಕೆ ಸಾಗುತ್ತಿದೆ. ಸಾಮಾನ್ಯ ಜನತೆಯನ್ನು ಸಂಕಷ್ಟದಲ್ಲಿ ಸಿಲುಕಿಸಿರುವ ಕೇಂದ್ರ ಸರಕಾರದ ಧೋರಣೆ ಖಂಡನೀಯ ಎಂದು ಅವರು ಹೇಳಿದರು.

Related posts

Leave a Reply