Header Ads
Header Ads
Breaking News

ನ್ಯಾಯ ದೊರಕಿಸುವಂತೆ ಮೊಬೈಲ್ ಟವರ್ ಏರಿದ ಭೂಪ

ನನಗೆ ನ್ಯಾಯ ದೊರಕಿಸಿಕೊಡಿ ಎಂದು ಈ ಭೂಪ ಮೊಬೈಲ್ ಟವರ್ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಕೆಳಕ್ಕೆ ಇಳಿಯಿರಿ ಎಂದು ಹೇಳಿದರೂ ಇಳಿಯದೇ ಸತಾಯಿಸಿದ್ದಾರೆ. ಆನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಹಾಯದಿಂದ ಕೆಳಗಿಳಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

Related posts

Leave a Reply