Header Ads
Header Ads
Breaking News

ನ್ಯೂ ಪ್ಲಾನೆಟ್ ಜಿ ಮೊಬೈಲ್ ಗ್ಯಾಲರಿ, ಪ್ಲಾನೆಟ್ ಜಿಯಲ್ಲಿ ಧನಲಕ್ಷ್ಮಿ ಪೂಜೆ

ಮಂಗಳೂರಿನಲ್ಲಿ ಎಂದಿನಂತೆ ಈ ಬಾರಿಯು ಅದ್ಧೂರಿಯಾಗಿ ದೀಪಾವಳಿಯನ್ನು ಆಚರಿಸಲಾಗುತ್ತಿದ್ದು. ನಗರದ ಹೆಸರಾಂತ ಮೊಬೈಲ್ ಮಳಿಗೆಗಳಾದ ಪ್ಲಾನೆಟ್ ಜಿ ಹಾಗೂ ನ್ಯೂ ಪ್ಲಾನೆಟ್ ಜಿ ಮೊಬೈಲ್ ಗ್ಯಾಲರಿಯಲ್ಲಿ ಲಕ್ಷ್ಮೀ ಪೂಜೆ ನಡೆಯಿತು.ಹೌದು ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ನಗರದ ಹಂಪನಕಟ್ಟೆ ಪೋಸ್ಟ್ ಆಫಿಸ್ ಮುಂಭಾಗದ ಪೈ ಲ್ಯಾಂಡ್ಸ್ ಬಿಲ್ಡಿಂಗ್ಸ್‌ನಲ್ಲಿರುವ ನ್ಯೂ ಪ್ಲಾನೆಟ್ ಜಿ ಮೊಬೈಲ್ ಗ್ಯಾಲರಿ ಹಾಗೂ ಅಳಕೆಯ ಪ್ಲಾನೆಟ್ ಜಿಯಲ್ಲಿ ಹಿಂದೂ ಸಂಪ್ರದಾಯದ ವಿಧಿ ವಿಧಾನದ ಮೂಲಕ ಧನಲಕ್ಷ್ಮೀ ಪೂಜೆ ಅದ್ದೂರಿಯಾಗಿ ನಡೆಯಿತು.

ಪೂಜಾ ವಿಧಿ ವಿಧಾನಗಳನ್ನು ಅರ್ಚಕರಾದ ಮೊಗರ್ನಾಡು ಜರ್ನಾಧನ್ ಭಟ್‌ರವರು ನೆರವೇರಿಸಿಕೊಟ್ಟರು.ಈ ಸಂದರ್ಭ ಮಾಲಕರಾದ ರಾಹುಲ್ ಕಾಮತ್, ಗುರುದತ್ ಕಾಮತ್, ಮೆಘನಾ ಕಾಮತ್, ದೀಪಾ ಗುರುದತ್, ಗೋಪಿನಾತ್ ಕಾಮತ್, ರಾಜೇಶ್ ಕಾಮತ್, ರವೀಂದ್ರ ಕಾಮತ್, ರತುಲ್ ಕಾಮತ್, ವಿ೪ ನ್ಯೂಸ್ ವಾಹಿನಿಯ ಆಡಳಿತ ನಿರ್ದೇಶಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಲಕ್ಷಣ್ ಕುಂದರ್, ಸುಧೀರ್ ಭಂಡಾರಿ, ಶ್ರೀನಿವಾಸ್ ಪೂಜಾರಿ, ಧಾಮೋಧರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply