Header Ads
Header Ads
Breaking News

ನ.17ರಂದು ಎಂಜಿಎಂ ಕಾಲೇಜಿನಲ್ಲಿ ಬ್ರೈನ್ ಕ್ವೆಸ್ಟ್-2018

ವಿದ್ಯಾರ್ಥಿಗಳಲ್ಲಿ ಸಂಶೋಧನಾ ಶೀಲತೆ ಹುಟ್ಟು ಹಾಕಲು ಬ್ರೈನ್ ಕ್ವೆಸ್ಟ್ 2018ನ್ನು ಪ್ರತಿವರ್ಷ ಆಚರಿಸಲಾಗುತ್ತದೆ ಈ ಬಾರಿ ನವೆಂಬರ್ 17ರಂದು ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಈ ಸ್ಕೂಲ್ ಸಂಸ್ಥೆಯ ಮುಖ್ಯಸ್ಥೆ ಪೂರ್ಣಿಮಾ ಕಾಮತ್ ಮಾಹಿತಿ ನೀಡಿದರು.

ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಬ್ರೈನ್ ಕ್ವೆಸ್ಟ್ ನಲ್ಲಿ ನಡೆಯುವ ವಿಜ್ಞಾನದ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನಾ ವಿಷಯಗಳನ್ನು ನೀಡಲಾಗಿದ್ದು ಅದನ್ನು ವಿದ್ಯಾರ್ಥಿಗಳು ತಮ್ಮ ಸಂಶೋಧನೆಯ ಮೂಲಕ ಮಂಡಿಸುತ್ತಾರೆ. ಹಣ್ಣು ಮತ್ತು ತರಕಾರಿಗಳ ಸಂರಕ್ಷಣೆ, ಸಾಂಪ್ರದಾಯಿಕ ಪದ್ಧತಿ ಕೂದಲಿನಲ್ಲಿ ತೇವಾಂಶ ಕಾಯ್ದಿರಿಸಲು ಬಳಸುವ ಸಾಂಪ್ರದಾಯಿಕ ಪದ್ಧತಿಗಳ ಕುರಿತು ಮಾಡೆಲ್ ಕ್ವೆಸ್ಟ್ ಏರ್ಪಡಿಸಲಾಗಿದೆ. ಈಗಾಗಲೇ ೮ ಶಾಲೆಗಳ ಹೆಸರು ನೊಂದಾವಣೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Related posts

Leave a Reply