Header Ads
Header Ads
Breaking News

ನ.25ರಂದು ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಜನಾಗ್ರಹ ಸಭೆ:ಕೋಡಿಕಲ್ ಪರಿಸರದಲ್ಲಿ ಭಿತ್ತಿಪತ್ರ ಹಂಚಿಕೆ

ಮಂಗಳೂರಿನ ಕೇಂದ್ರ ಮೈದಾನದಲ್ಲಿ ರವಿವಾರದಂದು ನಡೆಯಲಿರುವ ಜನಾಗ್ರಹ ಸಭೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಗರದ ಕೋಡಿಕಲ್ ಪರಿಸರದಲ್ಲಿ ಭಿತ್ತಿಪತ್ರವನ್ನು ವಿತರಿಸಲಾಯ್ತು, ಕೋಡಿಕಲ್ , ಕೊಟ್ಟಾರ , ಉರ್ವಸ್ಟೋರ್ ಪರಿಸರದಲ್ಲಿ ಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಜನಾಗ್ರಹ ಸಭೆಯ ಭಿತ್ತಿ ಪತ್ರವನ್ನು ಹಂಚಲಾಯ್ತು, ಈ ವೇಳೆ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

Related posts

Leave a Reply