Header Ads
Header Ads
Breaking News

ನ.30ರಂದು ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ

ಕರಾವಳಿ ಕೆನೈನ್ ಕ್ಲಬ್ ವತಿಯಿಂದ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ನ.30ರಂದು ನಡೆಯಲಿದೆ ಎಂದು ಕರಾವಳಿ ಕೆನೈನ್ ಕ್ಲಬ್‍ನ ಜೊತೆ ಕಾರ್ಯದರ್ಶಿ ವಿಶ್ವನಾಥ್ ಕಾಮತ್ ಹೇಳಿದ್ರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಜ್ಯ ಹಾಗೂ ರಾಷ್ಷ್ರದ ವಿವಿಧ ಜಿಲ್ಲೆಗಳಿಂದ 30ಕ್ಕೂ ಅಧಿಕ ಪ್ರಭೇದಗಳ ಶ್ವಾನಗಳು 200ಕ್ಕೂ ಅಧಿಕ ಸಂಖೆಯಲ್ಲಿ ಪರಸ್ಪರ ಸ್ಪರ್ಧಿಸಲಿದೆ ಎಂದು ಮಾಹಿತಿ ನೀಡಿದ್ರು. ಇನ್ನು ಡಿ.1ರಂದು ನೆಹರೂ ಮೈದಾನದಲ್ಲಿ 2ಚಾಂಪಿಯನ್ ಶಿಪ್ ಶೋ ಆಯೋಜಿಸಲಾಗಿದ್ದು, ಆಸ್ಟ್ರೇಲಿಯಾದ ವಿಲಿಯಂ ಬಿಲ್ ಸ್ಮಿತ್ ಮತ್ತಯ ಥೈಲಾಂಡ್‍ನ ಚಕ್ಕಪ್ಪನ್ ಚಂತರಾಸ್ಮಿ ತೀರ್ಪುಗಾರರಾಗಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ರು.

Related posts

Leave a Reply

Your email address will not be published. Required fields are marked *