Header Ads
Header Ads
Breaking News

ನ.30 ರಿಂದ ಡಿ. 2 ವರೆಗೆ ’ಸೂರಜ್ ಕಲಾಸಿರಿ-2018’ ಕಾರ್ಯಕ್ರಮದ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಡಿಪು ಎಂಬಲ್ಲಿರುವ ಸೂರಜ್ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನವೆಂಬರ್ 30 ರಿಂದ ಡಿಸಂಬರ್ 2 ವರೆಗೆ ನಡೆಯಲಿರುವ ‘ಸೂರಜ್ ಕಲಾ ಸಿರಿ-2018’ ಸೂರಜ್ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೋಳಿಸಲಾಯಿತು. ಮಂಗಳೂರಿನ ಸಕ್ರ್ಯೂಟ್ ಹೌಸ್‍ನಲ್ಲಿ ನಡೆದ ಸೂರಜ್ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ಬಿಡುಗಡೆಗೋಳಿಸಿದರು.ಈ ಕಾರ್ಯಕ್ರಮವು ‘ಕರಾವಳಿ ಕಲಾ ವೈಭವ’ ಎಂಬುದಾಗಿ ಅನಾವರಣಗೊಳ್ಳಲಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾರಂಪರಿಕ ಹಾಗೂ ಜನಪದೀಯ ಕಲೆಗಳನ್ನು ಈ ವೇದಿಕೆಯಲ್ಲಿ ಅನಾವರಣಗೊಳ್ಳಿದೆ. ಇದೆ ಸಂದರ್ಭದಲ್ಲಿ ‘ಸೂರಜ್ ಕಲಾ ಸಿರಿ ಪ್ರಶಸ್ತಿ’ ಯನ್ನು ಕಲಾರಂಗದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ನಾಡಿನ ಓರ್ವ ಗಣ್ಯರಿಗೆ ನೀಡಿ ಸನ್ಮಾನ ಮಾಡಲಾಗುತ್ತದೆ ಎಂದರು.

Related posts

Leave a Reply