Header Ads
Header Ads
Breaking News

ಪಂಜಿಮೊಗರು ಶಾರದಾ ದೇವಿಯ ಭವ್ಯ ಮೆರವಣಿಗೆ

ಮಂಗಳೂರಿನ ಪಂಜಿಮೊಗರು ಶ್ರೀಶಾರದ ಮಹೋತ್ಸವ ವತಿಯಿಂದ19ನೇ ವರುಷದ ಪ್ರತಿಷ್ಠಿಸಲಾಗಿದ್ದ ಶಾರದ ದೇವಿಯ ಭವ್ಯ ಮೆರವಣಿಗೆ ಮೂಲಕ ಜಲಸಂಭ್ತಗೊಳಿಸಲಾಯ್ತು. ಕಳೆದ ಮೂರು ದಿನಗಳಿಂದ ಧಾರ್ಮಿಕ ವಿಧಿವಿಧಾನಗಳನ್ನು ಧಾರ್ಮಿಕ ಕಾರ್ಯಕ್ರಮ ನಡೆದು, ಬುಧವಾರರಂದು ಮಹಾಪೂಜೆಯೊಂದಿಗೆ ಶಾರದ ದೇವಿಯಯನ್ನ ಶೋಭಾಯಾತ್ರೆ ಮೂಲಕ ಕೂಳೂರು ಪಲ್ಗುಣಿ ನದಿ ಕಿನಾರೆಯಲ್ಲಿ ಜಲಸಂಭ್ತಗೊಳಿಸಲಾಯ್ತು.

ಇನ್ನು ವಿದ್ಯಾನಗರ, ಪಂಜಿಮೊಗರು, ಕಾವೂರು ಮಾರ್ಗವಾಗಿ ಕೂಳೂರು ಫಲ್ಗುಣಿ ನದಿಯಲ್ಲಿ ವಿಸರ್ಜನೆ ಮಾಡಲಾಯ್ತು, ಇದೇ ವೇಳೆ ವಿವಿಧ ಟ್ಯಾಬ್ಲೋಗಳು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದವು.

Related posts

Leave a Reply