Header Ads
Breaking News

ಪಂಜ ಸಾವಿರ ಸೀಮೆ ಪರಿವಾರ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ : ಹಸಿರು ಹೊರೆ ಕಾಣಿಕೆಯ ಭವ್ಯ ಮೆರವಣಿಗೆ

ಪಂಜ ಸಾವಿರ ಸೀಮೆ ಪರಿವಾರ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ಫೆಬ್ರುವರಿ 1 ರಂದು ಧ್ವಜಾರೋಹಣಗೊಂಡು ಆರಂಭವಾಗಿದ್ದು, ಫೆಬ್ರವರಿ 3 ರಂದು ಹಸಿರು ಹೊರೆ ಕಾಣಿಕೆಯು ಭವ್ಯ ಮೆರವಣಿಗೆಯ ಮೂಲಕ ದೇವಾಲಯ ಸೇರಿತು.
ಪುತ್ಯಕಟ್ಟೆಯಿಂದ ದೇವಾಲಯಕ್ಕೆ ಹಸಿರು ಹೊರೆಕಾಣಿಕೆಯನ್ನು ತರಲಾಯಿತು. ಈ ಸಂದರ್ಭ ವಾಹನ ಜಾಥಾ, ಚಂಡೆ, ವಾದ್ಯ ಘೋಷ , ಹಾಗೂ ಗೊಂಬೆಗಳ ಪ್ರದರ್ಶನ ಮತ್ತು ಭಕ್ತಾಭಿಮಾನಿಗಳ ಜೈಕಾರ ಮೆರವಣಿಗೆಯೊಂದಿಗೆ ಹಸಿರು ಹೊರೆ ಕಾಣಿಕೆ ಹರಿದುಬಂತು.ನಂತರ ಹಸಿರು ಹೊರೆ ಕಾಣಿಕೆಯನ್ನು ಉಗ್ರಾಣ ತುಂಬಿಸಲಾಯಿತು.

Related posts

Leave a Reply

Your email address will not be published. Required fields are marked *