Header Ads
Header Ads
Breaking News

ಪಂಡಿತ್ ಹೆಲ್ತ್ ರೆಸಾರ್ಟ್ & ಸ್ಪಾದಲ್ಲಿ ವಿಜೃಂಭಣೆಯ ಪರಿಸರ ಸ್ನೇಹಿ ದೀಪಾವಳಿ ಆಚರಣೆ

ದೀಪಗಳು ಮತ್ತು ಬೆಳಕಿನ ಮಧ್ಯೆ ಮೂಡಬಿದಿರೆಯ ಪಂಡಿತ್ ಹೆಲ್ತ್ ರೆಸಾರ್ಟ್ & ಸ್ಪಾನಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಲಾಯಿತು.ಈ ಸಂದರ್ಭ ದೇವರಿಗೆ ಸಾಂಪ್ರದಾಯಿಕ ಪೂಜೆ ಮತ್ತು ಆರತಿಯನ್ನು ನಡೆಸಲಾಯಿತು.
ಆರ್ಗನ್ ಡೊನೇಶನ್ ಇಂಡಿಯಾ ಫೌಂಡೇಶನ್‌ನ ಅಧ್ಯಕ್ಷರು ಮತ್ತು ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾ ಪ್ರವರ್ತಕರಾದ ಎಲ್ ಗೊಯೆಲ್‌ರವರು ಎಲ್ಲರೂ ವಿಜ್ರಂಭಣೆಯಿಂದ ಹಬ್ಬವನ್ನು ಆಚರಿಸಿ ಎಂದು ಶುಭ ಕೋರಿದರು. ಈ ಸಂದರ್ಭ ಅಂಗಗಳನ್ನು ದಾನಮಾಡುವುದರಿಂದ ಮುಂಬರುವ ವರ್ಷಗಳಲ್ಲಿ ಅನೇಕ ಜೀವಗಳನ್ನು ಉಳಿಸಬಹುದು ಎಂಬ ಉದ್ದೇಶದೊಂದಿಗೆ ಸಾರ್ವಜನಿಕರಿಗೆ ಪ್ರತಿಜ್ಞೆ ಮಾಡಲು ಅವರು ಮನವಿ ಮಾಡಿದರು.

Related posts

Leave a Reply