Header Ads
Breaking News

ಪಕ್ಷಿಗಳ ಪ್ರೀತಿಗೂ ಪಾತ್ರರಾಗಿರುವ ಮೊಹಿದ್ದೀನ್ ಬಾವ

ಜನಸೇವೆಯನ್ನು ಮಾಡುತ್ತಿದ್ದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಪಕ್ಷಿಗಳ ಪ್ರಿತೀಗೂ ಪಾತ್ರರಾಗಿದ್ದಾರೆ. ಬೆಳಗ್ಗಿನ ನಮಾಜನ್ನು ಮುಗಿಸಿಕೊಂಡು ಜಾಗಿಂಗ್ ಗೆ ಹೋಗುವ ಸಂದರ್ಭದಲ್ಲಿ ಪಿಝಾ ಮೈದಾನದಲ್ಲಿ ಮೊಹಿಯುದ್ದೀನ್ ಬಾವ ಅವರನ್ನೇ ಕಾಯುತ್ತಾ ಕೂತಿರುವ ಸಾವಿರಾರು ಪಾರಿವಾಳಗಳು ಅವರು ಬರುವುದನ್ನೇ ಎದುರು ನೋಡುತ್ತಿರುತ್ತದೆ. 

ಬೆಳಿಗ್ಗಿನ ನಮಾಜನ್ನು ಮುಗಿಸಿಕೊಂಡು ಬಾವ ಅವರು ಜಾಗಿಂಗ್ ಗೆ ಹೋಗುವ ಸಂದರ್ಭದಲ್ಲಿ ಕೈಯಲ್ಲೊಂದು ಚೀಲವನ್ನು ಹಿಡಿದುಕೊಂಡು ಅದರಲ್ಲಿ ಪಾರಿವಾಳಗಳ ಆಹಾರವನ್ನು ತುಂಬಿಕೊಂಡು ಪಿಝಾ ಗ್ರೌಂಡಿಗೆ ಹೋಗಿ ಅಲ್ಲಿ ತನ್ನ ಬರುವಿಕೆಯನ್ನೇ ಕಾಯುತ್ತಿರುವ ಪಾರಿವಾಳಗಳಿಗೆ ಆಹಾರವನ್ನು ನೀಡಿ ಜಾಗಿಂಗ್ ಮುಂದುವರಿಸುವುದು ಬಾವ ಅವರ ದಿನಚರಿ ಯಾಗಿರುತ್ತದೆ.

Related posts

Leave a Reply

Your email address will not be published. Required fields are marked *