Header Ads
Header Ads
Breaking News

ಪಡುಬಿದ್ರಿಯಲ್ಲಿ ನಿರಂತರ ಪವರ್‌ಕಟ್

ಪಡುಬಿದ್ರಿಯಲ್ಲಿ ನಿರಂತರ ಪವರ್‌ಕಟ್ ಎರ್ಮಾಳು ನಿವಾಸಿಗಳಿಂದ ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಮುತ್ತಿಗೆ ಎರ್ಮಾಳು ಲೈನ್‌ಮ್ಯಾನ್ ಬದಲಿಸುವಂತೆ ಆಗ್ರಹ..ಮಳೆ ಆರಂಭವಾದ ದಿನದಂದಿನಿಂದ ನಿರಂತರವಾಗಿ ವಿದ್ಯುತ್ ಇಲ್ಲದ ದಿನಗಳನ್ನೇ ಕಾಣುತ್ತಿರುವ ಎರ್ಮಾಳು ನಿವಾಸಿಗಳ, ಸಹನೆಯ ಕಟ್ಟೋಡೆದು ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ನಮ್ಮ ಗ್ರಾಮದಲ್ಲಿ ಕರ್ತವ್ಯದಲ್ಲಿರುವ ಲೈನ್‌ಮ್ಯಾನ್‌ನನ್ನು ಬದಲಿಸುವಂತ್ತೆ ಆಗ್ರಹಿಸಿದ್ದಾರೆ.  

Related posts

Leave a Reply