Header Ads
Breaking News

ಪಡುಬಿದ್ರಿ ದೇವಳದ ಜಾತ್ರಾ ಪೂರ್ವಭಾವಿ ಧ್ವಜಾರೋಹಣ ಕಾರ್ಯ

ಕೊರೊನ ಭೀತಿಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಸಭೆ ಸಮಾರಂಭ ನಡೆಸ ಬಾರದು ಎಂಬುದಾಗಿ ಆದೇಶ ನೀಡಿದ್ದರೂ, ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಪಡುಬಿದ್ರಿ ದೇವಳದ ಜಾತ್ರಾ ಪೂರ್ವ ಬಾವಿ ಧ್ವಜಾರೋಹಣ ನಡೆಯಿತು.

ಈ ಬಗ್ಗೆ ಮಾತನಾಡಿದ ದೇವಳದ ಕಾರ್ಯನಿರ್ವಾಹಾಧಿಕಾರಿ ಪ್ರಶಾಂತ್ ಶೆಟ್ಟಿ, ರಾಜ್ಯ ಸರ್ಕಾರದ ಆದೇಶದಂತ್ತೆ ಸರಳ ರೀತಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವನ್ನು ನಡೆಸಲಾಗುವುದು, ಅನ್ನ ಸಂತರ್ಪಣೆ ಸಹಿತ, ಜಾತ್ರಾ ಸಂದರ್ಭ ಅಂಗಡಿ ಮುಗ್ಗಟ್ಟುಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸದಿರಲು ನಿರ್ಧರಿಸಿದ್ದು, ಈ ಬಗ್ಗೆ ಎಲ್ಲರೂ ಸಹಕರಿಸುವಂತ್ತೆ ವಿನಂತಿಸಿದ್ದಾರೆ.

Related posts

Leave a Reply

Your email address will not be published. Required fields are marked *