Header Ads
Header Ads
Breaking News

ಪಡುಬಿದ್ರಿ ಪೊಲೀಸರಿಂದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೊರೈಕೆ

ಉಡುಪಿ ಜಿಲ್ಲಾ ಎಸ್ಪಿಯವರ ಸೂಚನೆಯ ಮೇರೆಗೆ ಜಿಲ್ಲೆಯ ಪ್ರತೀ ಠಾಣೆಯಿಂದಲೂ ನೆರೆ ಸಂತ್ರಸ್ಥರಿಗೆ ಅಗತ್ಯ ವಸ್ತುಗಳಪೊರೈಕೆ ಕೆ ಕಾರ್ಯ ನಡೆಯುತ್ತಿದ್ದು, ಪಡುಬಿದ್ರಿ ಠಾಣೆಯಿಂದಲೂ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ದಿನ ಬಳಕೆ ವಸ್ತುಗಳನ್ನು ಹಸ್ತಾಂತರಿಸಲಾಯಿತು.ಈ ಬಗ್ಗೆ ಮಾಹಿತಿ ನೀಡಿದ ಪಡುಬಿದ್ತಿ ಠಾಣಾ ಪಿಎಸ್‍ಐ ಸುಬ್ಬಣ್ಣ, ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ನೆರೆ ಉದ್ಭವಗೊಂಡು ಬಹಳಷ್ಟು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದ್ದು ಗಂಜಿ ಕೇಂದ್ರದಲ್ಲಿ ಜೀವನ ಸಾಗಿಸುವಂತ್ತಾಗಿದೆ. ಅಂಥಹ ಕುಟುಂಬಗಳಿಗೆ ದಿನ ಬಳಕೆ ವಸ್ತುಗಳನ್ನು ನಮ್ಮ ಸಿಬ್ಬಂದಿಗಳಿಂದಲೇ ಸಂಗ್ರಹಿಸಿ ನೀಡುವಂತೆ ಎಸ್ಪಿ ಮೇಡಂ ಸೂಚನೆಯ ಮೇರೆಗೆ ನಾವು ನಮ್ಮ ಸಿಬ್ಬಂದಿಗಳ ಮೂಲಕ ಸಂಗ್ರಹಿಸಿದ ಸುಮಾರು ನಲ್ವತ್ತು ಸಾವಿರ ರೂಪಾಯಿ ವೆಚ್ಚದ ದಿನ ಬಳಕೆ ವಸ್ತುಗಳನ್ನು ನಾವು ಎಸ್ಪಿ ಕಛೇರಿಗೆ ಸಾಗಿಸಲಾಗಿದೆ ಎಂದರು.

Related posts

Leave a Reply

Your email address will not be published. Required fields are marked *