Header Ads
Breaking News

ಪಡುಬಿದ್ರೆಯಲ್ಲಿ ನಿನ್ನೆ ಭಾರೀ ಗಾಳಿ ಮಳೆ : ಮರದ ರೆಂಬೆ ಬಿದ್ದು ಶೆಡ್ ನಾಶ, ಅಪಾರ ನಷ್ಟ

ಮರದ ರೆಂಬೆಯೊಂದು ಬಿದ್ದು ತೆಂಗಿನ ಮರ ಸಹಿತ ಬೃಹತ್ ಶೆಡ್ ಸಂಪೂರ್ಣ ನಾಶಗೊಂಡು ಸಹಸ್ರಾರು ರೂ ನಷ್ಟಗೊಂಡಿದೆ.ಕಳೆದ ರಾತ್ರಿ ಬೀಸಿದ ಗಾಳಿ ಮಳೆ ಸಿಡಿಲಿಗೆ ಬಡಾ ಎರ್ಮಾಳು ಲಕ್ಷ್ಮೀ ನಿವಾಸದ ಚಂದ್ರ ಆಚಾರಿ ಎಂಬವರ ಮನೆಯ ಪಕ್ಕದ ಶೆಡ್ಡಿಗೆ ಸ್ಥಳೀಯ ಹರೀಶ್ ಶೆಟ್ಟಿ ಎಂಬವರ ತೋಟದ ಮಾವಿನ ಮರದ ಬೃಹತ್ ರೆಂಬೆ ತೆಂಗಿನ ಮರಕ್ಕೆ ಬಿದ್ದು ತೆಂಗಿನ ಮರ ಸಹಿತ ಶೆಡ್ಡಿಗೆ ಬಿದ್ದಿದ್ದು ಸುಮಾರು 70 ಸಾವಿರ ನಷ್ಟ ಸಂಭವಿಸಿದೆ. ಮಳೆ ಗಾಳಿಯಿಂದಾಗಿ ವಿದ್ಯುತ್ ಖಡಿತಗೊಂಡಿದೆ. ಬಡಾ ಉಚ್ಚಿಲ ಗ್ರಾ.ಪಂ. ಅಧ್ಯಕ್ಷೆ ಶರ್ಮಿಳ ಪೂಜಾರಿ ಭೇಟಿ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *